ದರ್ಶನ್ ಅಂದ್ರೆ ಅಭಿಮಾನಿಗಳು ಇಷ್ಟ ಪಡೋಕೆ ಇಲ್ಲಿದೆ ಕಾರಣ..! | Oneindia Kannada

2018-11-27 1,486

ಮಂಡ್ಯದ ಗಂಡು, ಕಲಿಯುಗ ಕರ್ಣ, ರೆಬೆಲ್ ಸ್ಟಾರ್ ಅಂಬರೀಶ್ ಅವರ ಅಂತ್ಯ ಸಂಸ್ಕಾರ ನಿನ್ನೆ ಸಂಜೆ (5.57ಕ್ಕೆ) ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಜರುಗಿತು. ಒಕ್ಕಲಿಗ ಸಂಪ್ರದಾಯದಂತೆ ವಿಧಿವಿಧಾನಗಳನ್ನ ಪೂರೈಸಿ, ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಿತು. ಒಕ್ಕಲಿಗ ಸಮುದಾಯದ ಪ್ರಕಾರ ಮಗ ಪತ್ನಿಯಿಂದ ಅಂತಿಮ ವಿಧಿವಿಧಾನ. ಅಂಬರೀಷ್ ಗೆ ಕೊನೇದಾಗಿ ವಿದಾಯ ಹೇಳಲು ಅಂಬಿ ನೆಚ್ಚಿನ ಸ್ನೇಹಿತರು ಮತ್ತು ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಬಂದಿದ್ದರು.

The last rites of rebel star Ambareesh, carried according to Hindu Tradition at Kanteerava Studios, Bengaluru today (Nov 26th). Son Abhishek & wife Sumalatha performs rituals according to Vokkaliga community. Thousands of fans had gathered to to say final good bye.

Free Traffic Exchange